ಭಾರತದಲ್ಲಿ ಎರಡನೇ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ (ಸಿಡಿಎಸ್) ಯಾರನ್ನು ನೇಮಿಸಲಾಗಿದೆ?
(ಎ)ಅಡ್ಮಿರಲ್ ಆರ್ ಹರಿ ಕುಮಾರ್
(ಬಿ)ಜನರಲ್ ಮನೋಜ್ ಪಾಂಡೆ
(ಸಿ)ಜನರಲ್ ಮನೋಜ್ ಮುಕುಂದ್ ನರವಾಣೆ
(ಡಿ)ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್
ಕೆಳಗಿನ ಯಾವ ಪದಗಳು ಕ್ರಿಕೆಟ್‌ಗೆ ಸಂಬಂಧಿಸಿಲ್ಲ?
I. ಹದ್ದು
II. ಬುಟ್ಟಿ
(ಎ) I ಅಲ್ಲ ಅಥವಾ II ಅಲ್ಲ
(ಬಿ) I ಮಾತ್ರ
(ಸಿ) IIಮಾತ್ರ
(ಡಿ) I ಮತ್ತು II ಎರಡೂ



