10 ಜನರು ಒಂದು ಕೆಲಸವನ್ನು 20 ದಿನಗಳಲ್ಲಿ ಪೂರ್ಣಗೊಳಿಸಿದರೆ, 5 ಜನರು ಅದೇ ಕೆಲಸವನ್ನು ಪೂರ್ಣಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತಾರೆ?
(ಎ) 2 ದಿನಗಳು
(ಬಿ) 12 ದಿನಗಳು
(ಸಿ) 40 ದಿನಗಳು
(ಡಿ) 25 ದಿನಗಳು
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಸಿ)40 ದಿನಗಳು
ಇದು ವಿಲೋಮ ಅನುಪಾತದ ಸಮಸ್ಯೆ:
ಹೆಚ್ಚು ಜನರಿದ್ದರೆ, ಕಡಿಮೆ ಸಮಯ;
ಹೊಸ ದಿನಗಳು= 10/5 ×20=2×20=40 ದಿನಗಳು



