ಲ್ಯಾನ್ (LAN)ನ ವಿಸ್ತ್ರತ ರೂಪವೇನು?
(ಎ) ಲೀನಿಯರ್ ಏರಿಯಾ ನೆಟ್‌ವರ್ಕ್
(ಬಿ) ಲ್ಯಾಂಡ್ ಏರಿಯಾ ನೆಟ್‌ವರ್ಕ್
(ಸಿ) ಲೈನ್ ಏರಿಯಾ ನೆಟ್‌ವರ್ಕ್
(ಡಿ) ಲೋಕಲ್ ಏರಿಯಾ ನೆಟ್‌ವರ್ಕ್
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ:
ಸರಿಯಾದ ಉತ್ತರ:
(ಡಿ) ಲೋಕಲ್ ಏರಿಯಾ ನೆಟ್‌ವರ್ಕ್ (Local Area Network)
ವಿವರಣೆ:
LAN ಎಂದರೆ Local Area Network
ಇದು ಸೀಮಿತ ಭೌಗೋಳಿಕ ಪ್ರದೇಶದಲ್ಲಿ (ಅಥವಾ ಆಫೀಸ್, ಶಾಲೆ, ಮನೆ) ಇರುತ್ತದೆ.
LAN ಮೂಲಕ ಹಲವಾರು ಕಂಪ್ಯೂಟರ್‌ಗಳು ಮತ್ತು ಸಾಧನಗಳು ಪರಸ್ಪರ ಸಂಪರ್ಕ ಹೊಂದಿ ದತ್ತಾಂಶ ಹಂಚಿಕೊಳ್ಳಬಹುದು.



