ಪ್ರಪಂಚದಾದ್ಯಂತ ಮಿಲಿಯನ್‌ಗಟ್ಟಲೆ ಜನರನ್ನು ಸಂಪರ್ಕಿಸುವ ವಿಸ್ತೃತವಾದ ಕಂಪ್ಯೂಟರ್ ನೆಟ್‌ವರ್ಕ್ ಇದು.
(ಎ) LAN
(ಬಿ) MAN
(ಸಿ) ಹೈಪರ್‌ಟೆಕ್ಸ್ಟ್
(ಡಿ) ಅಂತರ್ಜಾಲ
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ:
ಉತ್ತರ: (ಡಿ) ಅಂತರ್ಜಾಲ
ವಿವರಣೆ:
Internet (ಅಂತರ್ಜಾಲ) ಎಂಬುದು ಲಕ್ಷಾಂತರ ಕಂಪ್ಯೂಟರ್‌ಗಳನ್ನು ಜಾಲವಾಗಿ ಸಂಪರ್ಕಿಸುವ ವಿಶ್ವವ್ಯಾಪಿ ವಿಸ್ತೃತ ಜಾಲವಾಗಿದೆ.



