ಇಮೇಲ್ ಕಳುಹಿಸಲು ಈ ಕೆಳಗಿನವುಗಳಲ್ಲಿ ಯಾವುದು ಕಡ್ಡಾಯವಾಗಿದೆ?
(ಎ) ವಿಷಯ
(ಬಿ) ಅಟ್ಯಾಚ್‌ಮೆಂಟ್
(ಸಿ) ಬಾಡಿ
(ಡಿ) ಕಳುಹಿಸುವವರ ಮೇಲ್ ವಿಳಾಸ
ಉತ್ತರ ಮತ್ತು ವಿವರಣೆ
(ಡಿ) ಕಳುಹಿಸುವವರ ಮೇಲ್ ವಿಳಾಸ
ವಿವರಣೆ:
ನೀವು ಇಮೇಲ್ ಕಳುಹಿಸಲು ಖಂಡಿತವಾಗಿ recipient’s email address ಬೇಕು.
ವಿಷಯ, ಅಟ್ಯಾಚ್ಮೆಂಟ್, ಮತ್ತು ಬಾಡಿ ಆಪ್ಷನಲ್ ಆಗಿವೆ.



