ನಾವು ನುಡಿಯಲ್ಲಿ ______________ ಫಾಂಟ್ ಅನ್ನು ಸಕ್ರಿಯಗೊಳಿಸಿದ್ದೇವೆ.
(ಎ) ನುಡಿ01-ಇ
(ಬಿ) ನುಡಿ ಬಿ ಅಕ್ಷರ (ಯುನಿಕೋಡ್)
(ಸಿ) ನುಡಿಸರಳ
(ಡಿ) ನುಡಿ-ಜಾಲ
ಉತ್ತರ ಮತ್ತು ವಿವರಣೆ
ಉತ್ತರ: (ಬಿ) ನುಡಿ ಬಿ ಅಕ್ಷರ (ಯುನಿಕೋಡ್)
ವಿವರಣೆ: ನುಡಿ ಸಧ್ಯದಲ್ಲಿ ಯುನಿಕೋಡ್ ಆಧಾರಿತ “ನುಡಿ ಬಿ ಅಕ್ಷರ” ಅನ್ನು ಬಳಸುತ್ತದೆ.



