GUI ವಿಸ್ತೃತ ರೂಪ ______________
(ಎ) ಗ್ರಾಫಿಕ್ ಯೂಸರ್ ಇಂಟರ್‌ಫೇಸ್
(ಬಿ) ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್
(ಸಿ) ಜಿಯೋಗ್ರಾಫಿಕ್ ಯೂಸರ್ ಇಂಟರ್‌ನೆಟ್
(ಡಿ) ಜಿಯೋಗ್ರಾಫಿಕ್ ಯುನಿಟ್ ಇಂಟರ್‌ಫೇಸ್
ಉತ್ತರ ಮತ್ತು ವಿವರಣೆ
ಉತ್ತರ: (ಬಿ) Graphical User Interface
ವಿವರಣೆ: ಬಳಕೆದಾರರು ಚಿತ್ರ ಅಥವಾ ಐಕಾನ್‌ಗಳ ಮೂಲಕ ಪರಿಕರವನ್ನು ಬಳಸುವ ವ್ಯವಸ್ಥೆ.



