ದ್ರೋಣಾಮುಖ ಎಂದರೆ
(ಎ) ದ್ರೋಣನ ಮುಖ
(ಬಿ) ನೀರು ತುಂಬಿಸುವ ಪಾತ್ರೆ
(ಸಿ) ದೋಣಿಯ ಮುಂಭಾಗ
(ಡಿ) ಜಲಮಾರ್ಗವುಳ್ಳ ಪಟ್ಟಣ
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಡಿ) ಜಲಮಾರ್ಗವುಳ್ಳ ಪಟ್ಟಣ
ದ್ರೋಣಾಮುಖ ಎಂದರೆ
(ಎ) ದ್ರೋಣನ ಮುಖ
(ಬಿ) ನೀರು ತುಂಬಿಸುವ ಪಾತ್ರೆ
(ಸಿ) ದೋಣಿಯ ಮುಂಭಾಗ
(ಡಿ) ಜಲಮಾರ್ಗವುಳ್ಳ ಪಟ್ಟಣ