ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ.ಪ್ರಾಚೀನರು ಸಾಕ್ಷಾತ್ಕಾರವೇ ಸರ್ವೊತ್ಕೃಷ್ಟವಾದ ಚರಮಸಿದ್ಧಿಯೆಂದು ಸಾರಿದ್ದಾರೆ.
(ಎ) ಸರ್ವೋತ್ಕೃಷ್ಟ
(ಬಿ) ಸರ್ವೋತೃಷ್ಟ
(ಸಿ) ಸರ್ವೋಕೃಷ್ಟ
(ಡಿ) ತಪ್ಪಿಲ್ಲ
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಎ) ಸರ್ವೋತ್ಕೃಷ್ಟ
ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ.ಪ್ರಾಚೀನರು ಸಾಕ್ಷಾತ್ಕಾರವೇ ಸರ್ವೊತ್ಕೃಷ್ಟವಾದ ಚರಮಸಿದ್ಧಿಯೆಂದು ಸಾರಿದ್ದಾರೆ.
(ಎ) ಸರ್ವೋತ್ಕೃಷ್ಟ
(ಬಿ) ಸರ್ವೋತೃಷ್ಟ
(ಸಿ) ಸರ್ವೋಕೃಷ್ಟ
(ಡಿ) ತಪ್ಪಿಲ್ಲ