ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ .
ದೇಶದ ಆಸ್ತಿಯಾಗಬೇಕಾದ ಯುವಜನತೆ ‘ದುರ್ವ್ಯತನ’ಕ್ಕೆ ಈಡಾಗಬಾರದು.
(ಎ) ಧುರ್ವಸನ
(ಬಿ) ದುರ್ವ್ಯಸನ
(ಸಿ) ಧುರ್ವ್ಯಸನ
(ಡಿ) ತಪ್ಪಿಲ್ಲ
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಬಿ) ದುರ್ವ್ಯಸನ
ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ .
ದೇಶದ ಆಸ್ತಿಯಾಗಬೇಕಾದ ಯುವಜನತೆ ‘ದುರ್ವ್ಯತನ’ಕ್ಕೆ ಈಡಾಗಬಾರದು.
(ಎ) ಧುರ್ವಸನ
(ಬಿ) ದುರ್ವ್ಯಸನ
(ಸಿ) ಧುರ್ವ್ಯಸನ
(ಡಿ) ತಪ್ಪಿಲ್ಲ