ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ.
P.ಯುದ್ಧವೆಂದರೆ ಪ್ರಳಯ ಎನ್ನುವ ಕಾಲ ಉದಯಿಸಿದೆ
Q.ಯುದ್ಧವೆಂದರೆ ಕತ್ತಿವರಸೆಯ ಬಂದೂಕುಗಳ, ಟ್ಯಾಂಕ್‌ಗಳ, ಸಣ್ಣಪುಟ್ಟ ಬಾಂಬ್, ಪೆಟ್ರೋಲ್ ಬಾಂಬ್‌ಗಳ ಪ್ರಹಾರವೆಂಬುದು ಹಳೆಯ ಕಾಲದ ಮಾತಾಗುತ್ತದೆ
R.ಅದು ಮನುಷ್ಯ ಕುಲದ ಭ್ರಮೆಗಳ ಮೇಲೆ ಬಿದ್ದ ಬಾಂಬ್ ಆಗಿತ್ತು.
S.ಹಿರೋಷಿಮಾ ಮೇಲೆ ಅಣುಬಾಂಬ್ ಬಿತ್ತು. ಅದು ಆ ಪಟ್ಟಣದ ಮೇಲೆ ಬಿದ್ದ ರಕ್ಕಸ ಬಾಂಬ್ ಮಾತ್ರವಾಗಿರಲಿಲ್ಲ.
(ಎ) PQRS
(ಬಿ) QRSP
(ಸಿ) RSPQ
(ಡಿ) SRQP
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಡಿ) SRQP



