‘ಕನ್ನಡ’ ಈ ಭಾಷಾವರ್ಗಕ್ಕೆ ಸೇರಿದೆ.
(ಎ) ದಕ್ಷಿಣ ದ್ರಾವಿಡ
(ಬಿ) ಮಧ್ಯ ದ್ರಾವಿಡ
(ಸಿ) ಉತ್ತರ ದ್ರಾವಿಡ
(ಡಿ) ಇಂಡೋ ಆರ್ಯನ್
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಎ) ದಕ್ಷಿಣ ದ್ರಾವಿಡ
‘ಕನ್ನಡ’ ಈ ಭಾಷಾವರ್ಗಕ್ಕೆ ಸೇರಿದೆ.
(ಎ) ದಕ್ಷಿಣ ದ್ರಾವಿಡ
(ಬಿ) ಮಧ್ಯ ದ್ರಾವಿಡ
(ಸಿ) ಉತ್ತರ ದ್ರಾವಿಡ
(ಡಿ) ಇಂಡೋ ಆರ್ಯನ್