ರಾಮನು ಉಣ್ಣದೆ ಮಲಗಿದನು ಈ ವಾಕ್ಯದಲ್ಲಿ ‘ಉಣ್ಣದೆ’ ಎಂಬುದು ______________ ಪದ.
(ಎ) ಕೃದಂತಾವ್ಯಯ
(ಬಿ) ಸಂಬಂಧಾರ್ಥಕ ಅವ್ಯಯ
(ಸಿ) ನಿಪಾತಾವ್ಯಯ
(ಡಿ) ಸಾಮಾನ್ಯ ಅವ್ಯಯ
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಎ) ಕೃದಂತಾವ್ಯಯ
ರಾಮನು ಉಣ್ಣದೆ ಮಲಗಿದನು ಈ ವಾಕ್ಯದಲ್ಲಿ ‘ಉಣ್ಣದೆ’ ಎಂಬುದು ______________ ಪದ.
(ಎ) ಕೃದಂತಾವ್ಯಯ
(ಬಿ) ಸಂಬಂಧಾರ್ಥಕ ಅವ್ಯಯ
(ಸಿ) ನಿಪಾತಾವ್ಯಯ
(ಡಿ) ಸಾಮಾನ್ಯ ಅವ್ಯಯ