kpsc group c paper 2 – 19.03.2023 – question 59April 16, 2025 0‘ಅಹಿ’ ಇದರ ಸಮಾನಾರ್ಥಕಗಳು (ಎ) ಶ್ವಾನ, ಶುನಕ (ಬಿ) ಹುಳ, ಜಂತು (ಸಿ) ಮೊಸಳೆ, ಮಕರ (ಡಿ) ಸರ್ಪ, ಹಾವುಉತ್ತರ ಮತ್ತು ವಿವರಣೆ ಸರಿಯಾದ ಉತ್ತರ: (ಡಿ) ಸರ್ಪ, ಹಾವು« Previous Question