ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲೀಷ್ ಪದಕ್ಕೆ ಕನ್ನಡ ರೂಪ ಗುರ್ತಿಸಿ.
ನೌಕರರ ‘ವಿಲ್ಲಿಂಗ್‌ನೆಸ್’ ಪಡೆದ ಬಳಿಕ ಒಂದು ದಿನದ ವೇತನ ಕಟಾಯಿಸಲಾಯಿತು
(ಎ) ಸದಭಿಪ್ರಾಯ
(ಬಿ) ಒಪ್ಪಿಗೆ
(ಸಿ) ಹೇಳಿಕೆ
(ಡಿ) ನಿರ್ಧಾರ
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಬಿ) ಒಪ್ಪಿಗೆ