ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲೀಷ್ ಪದಕ್ಕೆ ಕನ್ನಡ ರೂಪ ಗುರ್ತಿಸಿ.
ಆದರ್ಶ ವ್ಯಕ್ತಿಗಳು ತಮ್ಮದೇ ಆದ ‘ಐಡೆಂಟಿಟಿ’ ಕಾಪಾಡಿಕೊಳ್ಳುತ್ತಾರೆ.
(ಎ) ಅನನ್ಯತೆ
(ಬಿ) ಸಿದ್ಧಾಂತ
(ಸಿ) ತಾತ್ತ್ವಿಕತೆ
(ಡಿ) ಘನತೆ
ಉತ್ತರ ಮತ್ತು ವಿವರಣೆ
ಸರಿಯಾದ ಉತ್ತರ: (ಎ) ಅನನ್ಯತೆ