ತತ್ಸಮ-ತದ್ಭವ -11
ಶ್ರೀ
ಸಿರಿ
ತತ್ಸಮ-ತದ್ಭವ -12
ಆರ್ಯ
ಅಜ್ಜ
ತತ್ಸಮ-ತದ್ಭವ -13
ಕಾರ್ಯ
ಕಜ್ಜ
ತತ್ಸಮ-ತದ್ಭವ -14
ಬ್ರಹ್ಮ
ಬೊಮ್ಮ
ತತ್ಸಮ-ತದ್ಭವ -15
ವ್ಯಯ
ಬೀಯ
ತತ್ಸಮ-ತದ್ಭವ -16
ಸ್ನುಷಾ
ಸೊಸೆ
ತತ್ಸಮ-ತದ್ಭವ -17
ಆಕಾಶ
ಆಗಸ
ತತ್ಸಮ-ತದ್ಭವ -18
ವೈಶಾಖ
ಬೇಸಗೆ
ತತ್ಸಮ-ತದ್ಭವ -19
ಹಂಸ
ಅಂಚೆ
ತತ್ಸಮ-ತದ್ಭವ -20
ಅಕ್ಷರ
ಅಕ್ಕರ