ತತ್ಸಮ-ತದ್ಭವ -51
ಘಂಟಾ
ಗಂಟೆ
ತತ್ಸಮ-ತದ್ಭವ -52
ಶರ್ಕರ
ಸಕ್ಕರೆ
ತತ್ಸಮ-ತದ್ಭವ -53
ಪರ್ವ
ಹಬ್ಬ
ತತ್ಸಮ-ತದ್ಭವ -54
ಕೀರ್ತಿ
ಕೀರುತಿ
ತತ್ಸಮ-ತದ್ಭವ -55
ಛಲ
ಚಲ
ತತ್ಸಮ-ತದ್ಭವ -56
ತ್ಯಾಗ
ಚಾಗ
ತತ್ಸಮ-ತದ್ಭವ -57
ಉದ್ಯೋಗ
ಉಜ್ಜುಗ
ತತ್ಸಮ-ತದ್ಭವ -58
ಅಮೃತ
ಅಮರ್ದು
ತತ್ಸಮ-ತದ್ಭವ -59
ಸಂತೋಷ
ಸಂತಸ
ತತ್ಸಮ-ತದ್ಭವ -60
ಸ್ಥಾನ
ತಾಣ