ನಾನಾರ್ಥ ಪದಗಳು -71
ಅಂಡೆ
ಪಾತ್ರೆ, ಆಶ್ರಯ.
ನಾನಾರ್ಥ ಪದಗಳು -72
ಅಂತ
ಕೊನೆ, ಒಳಗೆ.
ನಾನಾರ್ಥ ಪದಗಳು -73
ಅಂಶಕ
ಭಾಗ, ದಾಯಾದಿ.
ನಾನಾರ್ಥ ಪದಗಳು -74
ಅಕ್ಷ
ಗಾಲಿಯ ಅಚ್ಚು, ಪಗಡೆ, ರುದ್ರಾಕ್ಷ, ಜ್ಞಾನ, ಕಣ್ಣು.
ನಾನಾರ್ಥ ಪದಗಳು -75
ಅಕ್ಷರ
ನಾಶವಾಗದ, ನಿತ್ಯ, ವರ್ಣ, ಬ್ರಹ್ಮ, ಆತ್ಮ.
ನಾನಾರ್ಥ ಪದಗಳು -76
ಅಗ
ಪರ್ವತ, ಚಲಿಸದ, ಮರ, ಹಾವು.
ನಾನಾರ್ಥ ಪದಗಳು -77
ಅಗಿ
ಅಗೆ, ತಿನ್ನು, ನಡುಗು, ಆನಂದಿಸು.
ನಾನಾರ್ಥ ಪದಗಳು -78
ಅಲೆ
ತೆರೆ, ತಿರುಗಾಡು
ನಾನಾರ್ಥ ಪದಗಳು -79
ಆಳು
ಆಡಳಿತ ಮಾಡು, ಸೇವಕ
ನಾನಾರ್ಥ ಪದಗಳು -80
ಉಡಿ
ಮಡಿಲು, ಪುಡಿ