ತತ್ಸಮ-ತದ್ಭವ -61
ಶಿಶು
ಸಿಸು
ತತ್ಸಮ-ತದ್ಭವ -62
ಸಂಧ್ಯಾ
ಸಂಜೆ
ತತ್ಸಮ-ತದ್ಭವ -63
ಪಕ್ಷಿ
ಹಕ್ಕಿ
ತತ್ಸಮ-ತದ್ಭವ -64
ಪ್ರಾಣ
ಹರಣ
ತತ್ಸಮ-ತದ್ಭವ -65
ವನ
ಬನ
ತತ್ಸಮ-ತದ್ಭವ -66
ಭಕ್ತಿ
ಭಕುತಿ
ತತ್ಸಮ-ತದ್ಭವ -67
ರಾಜ
ರಾಯ
ತತ್ಸಮ-ತದ್ಭವ -68
ಮೃದು
ಮಿದು
ತತ್ಸಮ-ತದ್ಭವ -69
ವರ್ತಿ
ಬತ್ತಿ
ತತ್ಸಮ-ತದ್ಭವ -70
ಶೃಂಗಾರ
ಸಿಂಗಾರ