ತತ್ಸಮ-ತದ್ಭವ -71
ಸಹಸ್ರ
ಸಾವಿರ
ತತ್ಸಮ-ತದ್ಭವ -72
ದೃಷ್ಟಿ
ದಿಟ್ಟಿ
ತತ್ಸಮ-ತದ್ಭವ -73
ಗಂಗಾ
ಗಂಗೆ
ತತ್ಸಮ-ತದ್ಭವ -74
ಮೂರ್ತಿ
ಮೂರುತಿ
ತತ್ಸಮ-ತದ್ಭವ -75
ಲಕ್ಷ್ಮೀ
ಲಕುಮಿ
ತತ್ಸಮ-ತದ್ಭವ -76
ಪರೀಕ್ಷಿಸು
ಪರಕಿಸು
ತತ್ಸಮ-ತದ್ಭವ -77
ಆಜ್ಞೆ
ಅಪ್ಪಣೆ
ತತ್ಸಮ-ತದ್ಭವ -78
ಶೃಂಖಲಾ
ಸಂಕೋಲೆ
ತತ್ಸಮ-ತದ್ಭವ -79
ವರ್ಣ
ಬಣ್ಣ
ತತ್ಸಮ-ತದ್ಭವ -80
ತ್ರಿಪದಿ
ತಿವಟ