ವಿರುದ್ಧಾರ್ಥಕ ಪದಗಳು -91
ಸಬಲ
ದುರ್ಬಲ
ವಿರುದ್ಧಾರ್ಥಕ ಪದಗಳು -92
ಅಬಲೆ
ಸಬಲೆ
ವಿರುದ್ಧಾರ್ಥಕ ಪದಗಳು -93
ವ್ಯವಸ್ಥೆ
ಅವ್ಯವಸ್ಥೆ
ವಿರುದ್ಧಾರ್ಥಕ ಪದಗಳು -94
ಚಾತುರ್ಯ
ಅಚಾತುರ್ಯ
ವಿರುದ್ಧಾರ್ಥಕ ಪದಗಳು -95
ಸಂಗತ
ಅಸಂಗತ
ವಿರುದ್ಧಾರ್ಥಕ ಪದಗಳು -96
ಲಾಭ
ಹಾನಿ (ನಷ್ಟ)
ವಿರುದ್ಧಾರ್ಥಕ ಪದಗಳು -97
ಸಹಜ
ಅಸಹಜ
ವಿರುದ್ಧಾರ್ಥಕ ಪದಗಳು -98
ಶಕುನ
ಅಪಶಕುನ
ವಿರುದ್ಧಾರ್ಥಕ ಪದಗಳು -99
ಪ್ರಧಾನ
ಗೌಣ
ವಿರುದ್ಧಾರ್ಥಕ ಪದಗಳು -100
ಚಿಂತೆ
ನಿಶ್ಚಿಂತೆ