ನಾನಾರ್ಥ ಪದಗಳು -81
ಊರು
ಗ್ರಾಮ, ದೃಢ, ತೊಡೆ
ನಾನಾರ್ಥ ಪದಗಳು -82
ಎರಗು
ನಮಿಸು, ಮೇಲೆಬೀಳು
ನಾನಾರ್ಥ ಪದಗಳು -83
ಒರಗು
ಮಲಗು, ಸಾಯಿ
ನಾನಾರ್ಥ ಪದಗಳು -84
ಕಣ್ಣು
(ನಾನಾರ್ಥ ಪದವಲ್ಲ)
ನಾನಾರ್ಥ ಪದಗಳು -85
ಕರ
ಕೈ ತೆರಿಗೆ
ನಾನಾರ್ಥ ಪದಗಳು -86
ಕರ್ಣ
ಸೂರ್ಯಪುತ್ರ, ಕಿವಿ, ಹಡಗಿನ ಚುಕ್ಕಾಣಿ
ನಾನಾರ್ಥ ಪದಗಳು -87
ಕರೆ
ಕಲೆಯಾಗು, ಕೂಗು
ನಾನಾರ್ಥ ಪದಗಳು -88
ಕಲ್ಯಾಣ
ಕ್ಷೇಮ, ಮದುವೆ, ಮಂಗಳ
ನಾನಾರ್ಥ ಪದಗಳು -89
ಕಾಡು
ಪೀಡಿಸು, ಅರಣ್ಯ
ನಾನಾರ್ಥ ಪದಗಳು -90
ಕಾರು
ಮಳೆ, ಕತ್ತಲೆ, ಹೊರಹಾಕು