ನಾನಾರ್ಥ ಪದಗಳು -61
ಅಂಕ
ಗುರುತು, ತೊಡೆ, ನಾಟಕದ ವಿಭಾಗ, ಕಲೆ, ಯುದ್ಧ, ಬಿರುದು.
ನಾನಾರ್ಥ ಪದಗಳು -62
ಅಂಕಕಾರ
ಮುಂದಾಳು, ಯುದ್ಧವೀರ.
ನಾನಾರ್ಥ ಪದಗಳು -63
ಅಂಕನ
ಗುರುತು, ಎಣಿಸುವಿಕೆ.
ನಾನಾರ್ಥ ಪದಗಳು -64
ಅಂಕಿತ
ರುಜು, ವಶ.
ನಾನಾರ್ಥ ಪದಗಳು -65
ಅಂಕೆ
ವಶ, ಸಂಖ್ಯೆಯ ಗುರುತು.
ನಾನಾರ್ಥ ಪದಗಳು -66
ಅಂಗ
ಶರೀರದ ಭಾಗ, ರೀತಿ, ಕ್ರಮ.
ನಾನಾರ್ಥ ಪದಗಳು -67
ಅಂಗವಣೆ
ಶಕ್ತಿ, ಅಭಿಪ್ರಾಯ.
ನಾನಾರ್ಥ ಪದಗಳು -68
ಅಂಚಲ (ಅಂಚು
ಸೆರಗು, ಗಡಿ.
ನಾನಾರ್ಥ ಪದಗಳು -69
ಅಂಚೆ
ಟಪಾಲು, ಪಕ್ಷಿ.
ನಾನಾರ್ಥ ಪದಗಳು -70
ಅಂಜನ
ಕಾಡಿಗೆ, ರಾತ್ರಿ.