ನಾನಾರ್ಥ ಪದಗಳು -91
ಕಾಲ
ಸಮಯ, ಯಮ
ನಾನಾರ್ಥ ಪದಗಳು -92
ಕಾಲು
ಶರೀರದ ಭಾಗ, ನಾಲ್ಕನೇ ಒಂದು ಭಾಗ
ನಾನಾರ್ಥ ಪದಗಳು -93
ಕುಡಿ
ಚಿಗುರು, ಸೇವಿಸು
ನಾನಾರ್ಥ ಪದಗಳು -94
ಕೂಡಿ
ಕುಳಿತುಕೊಳ್ಳಿ, ಸೇರಿಸು
ನಾನಾರ್ಥ ಪದಗಳು -95
ಗತಿ
ಚಲನೆ, ಸ್ಥಿತಿ, ಮೋಕ್ಷ
ನಾನಾರ್ಥ ಪದಗಳು -96
ಗುಡಿ
ಮನೆ, ದೇವಾಲಯ, ಬಾವುಟ
ನಾನಾರ್ಥ ಪದಗಳು -97
ಗುರು
ಉಪದ್ಯಾಯ, ಹಿರಿಯ, ದೊಡ್ಡ, ಒಂದು ಗೃಹ
ನಾನಾರ್ಥ ಪದಗಳು -98
ಗುಂಡಿ
ಹಳ್ಳ, ಬಟನ್
ನಾನಾರ್ಥ ಪದಗಳು -99
ಗಂಡ
ಪತಿ, ಪೌರುಷ, ಅಪಾಯ
ನಾನಾರ್ಥ ಪದಗಳು -100
ಚೀಟಿ
ಕಾಗದದ ಚೂರು, ಯಂತ್ರ