ವಿರುದ್ಧಾರ್ಥಕ ಪದಗಳು -81
ಪುರಸ್ಕಾರ
ತಿರಸ್ಕಾರ
ವಿರುದ್ಧಾರ್ಥಕ ಪದಗಳು -82
ಕೀರ್ತಿ
ಅಪಕೀರ್ತಿ
ವಿರುದ್ಧಾರ್ಥಕ ಪದಗಳು -83
ಸ್ವರ್ಗ
ನರಕ
ವಿರುದ್ಧಾರ್ಥಕ ಪದಗಳು -84
ನಾಕ
ನರಕ
ವಿರುದ್ಧಾರ್ಥಕ ಪದಗಳು -85
ತಂತು
ನಿಸ್ತಂತು
ವಿರುದ್ಧಾರ್ಥಕ ಪದಗಳು -86
ಶಾಂತಿ
ಅಶಾಂತಿ
ವಿರುದ್ಧಾರ್ಥಕ ಪದಗಳು -87
ಬಿಸಿ
ತಂಪು
ವಿರುದ್ಧಾರ್ಥಕ ಪದಗಳು -88
ಜಾತ
ಅಜಾತ
ವಿರುದ್ಧಾರ್ಥಕ ಪದಗಳು -89
ಏಕ
ಅನೇಕ
ವಿರುದ್ಧಾರ್ಥಕ ಪದಗಳು -90
ಕ್ಷಯ
ಅಕ್ಷಯ