ನಾನಾರ್ಥ ಪದಗಳು -11
ಕರ
ಕೈ, ತೆರಿಗೆ
ನಾನಾರ್ಥ ಪದಗಳು -12
ಅಗಿ
ಕಚ್ಚಿ ತಿನ್ನು , ಅಗೆ
ನಾನಾರ್ಥ ಪದಗಳು -13
ಏಳು
ಸಂಖ್ಯೆ (7), ಎಚ್ಚರಗೊಳ್ಳು
ನಾನಾರ್ಥ ಪದಗಳು -14
ತೆರೆ
ಪರದೆ, ಅಲೆ
ನಾನಾರ್ಥ ಪದಗಳು -15
ಮರೆ
ಮುಚ್ಚಿಡು, ನೆನಪು ಹೋಗು
ನಾನಾರ್ಥ ಪದಗಳು -16
ಮಹಿಷಿ
ಕೋಣ, ಪಟ್ಟದ ರಾಣಿ
ನಾನಾರ್ಥ ಪದಗಳು -17
ಲುಲಾಯ
ಕೋಣ, ಮಹಿಳೆ
ನಾನಾರ್ಥ ಪದಗಳು -18
ಎತ್ತು
ಹೋರಿ, ಮೇಲೆ ಏರಿಸು
ನಾನಾರ್ಥ ಪದಗಳು -19
ಅಂಬರ
ಆಕಾಶ, ಬಟ್ಟೆ
ನಾನಾರ್ಥ ಪದಗಳು -20
ಕರಿ
ಆನೆ, ಕಪ್ಪು ಬಣ್ಣ, ಕೂಗು