ಸಮಾನಾರ್ಥಕ ಪದ -51
ಅಧ್ಯಾಪಕ
ಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ
ಸಮಾನಾರ್ಥಕ ಪದ -52
ಕವನ
ಪದ್ಯ, ಕಾವ್ಯ , ಹಾಡು, ಕವಿತೆ
ಸಮಾನಾರ್ಥಕ ಪದ -53
ಹೂವು
ಪುಷ್ಪ, ಕುಸುಮ, ಸುಮನ, ಪ್ರಸೂನ
ಸಮಾನಾರ್ಥಕ ಪದ -54
ಗುಡಿ
ದೇವಾಲಯ, ಮಂದಿರ, ಧಾಮ
ಸಮಾನಾರ್ಥಕ ಪದ -55
ಕತ್ತಿ
ಖಡ್ಗ, ಅಲಗು, ಅಸಿ
ಸಮಾನಾರ್ಥಕ ಪದ -56
ಅಣ್ಣ
ಅಗ್ರಜ, ಭ್ರಾತೃ , ಹಿರಿಯಣ್ಣ
ಸಮಾನಾರ್ಥಕ ಪದ -57
ಅಕ್ಕ
ಅಗ್ರಜೆ, ಹಿರಿಯಕ್ಕ
ಸಮಾನಾರ್ಥಕ ಪದ -58
ಸ್ತ್ರೀ
ಮಾನಿನಿ, ಮಹಿಳೆ, ಹೆಣ್ಣು, ಅಂಗನೆ, ಲಲನೆ
ಸಮಾನಾರ್ಥಕ ಪದ -59
ಹಾವು
ಸರ್ಪ, ಭುಜಂಗ, ನಾಗ, ಪನ್ನಗ, ಶೇಷ, ಅಹಿ, ಉರಗ , ಫಣಿ
ಸಮಾನಾರ್ಥಕ ಪದ -60
ಮದುವೆ
ಲಗ್ನ , ವಿವಾಹ, ಕಲ್ಯಾಣ