ಸಮಾನಾರ್ಥಕ ಪದ -71
ಬಂಗಾರ
ಚಿನ್ನ , ಹೇಮ, ಸುವರ್ಣ
ಸಮಾನಾರ್ಥಕ ಪದ -72
ಬಾಯಾರಿಕೆ
ತೃಷೆ, ತೃಷ್ಣಾ, ದಾಹ
ಸಮಾನಾರ್ಥಕ ಪದ -73
ನಕ್ಷತ್ರ
ತಾರೆ , ಚುಕ್ಕೆ
ಸಮಾನಾರ್ಥಕ ಪದ -74
ಯುದ್ಧ
ಸಮರ, ಕದನ, ಕಾಳಗ, ರಣ, ಧುರ
ಸಮಾನಾರ್ಥಕ ಪದ -75
ದ್ರೌಪದಿ
ಪಾಂಚಾಲಿ, ಕೃಷ್ಣೆ, ಯಾಜ್ಞಸೇನಿ
ಸಮಾನಾರ್ಥಕ ಪದ -76
ಅರ್ಜುನ
ಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ
ಸಮಾನಾರ್ಥಕ ಪದ -77
ಬಾವುಟ
ಧ್ವಜ, ಕೇತನ, ಗುಡಿ, ಪತಾಕ
ಸಮಾನಾರ್ಥಕ ಪದ -78
ಹುಲಿ
ವ್ಯಾಘ್ರ, ಪುಲಿ, ಪುಂಡರೀಕ
ಸಮಾನಾರ್ಥಕ ಪದ -79
ಸಿಂಹ
ವನರಾಜ. ಕೇಸರಿ, ಮೃಗರಾಜ
ಸಮಾನಾರ್ಥಕ ಪದ -80
ಆಕಳು
ಗೋವು, ದನ, ತುರು , ರಾಸು, ಧೇನು